ಇಡೀ ಭಾರತ ದೇಶ ಈಗ ಭಂದಿಯಾಗಿದೆ . ಸರ್ಕಾರ ಮನೆಯಲ್ಲಿ ಇರಲು ಹೇಳಿದರೂ , ಜನಗಳಿಂದ ಅದು ಸಾಧ್ಯವಾಗುತ್ತಿಲ್ಲ . ಹೀಗಿರುವಾಗ 25 ವರ್ಷಗಳ ಹಿಂದೆ ನಡೆದಿದ್ದ ಘಟನೆ ಮತ್ತೆ ಮರುಕಳಿಸುತ್ತಿದೆ ಎಂದ ರಿಶಿ<br />The national lockdown has been continued and we still don't Know how it is going to end. Meanwhile actor Rishi says what happened 25 years back is repeating